folk society
ನಾಮವಾಚಕ

ಜನಪದ ಸಮಾಜ; ಪರಂಪರೆಯಾಗಿ ಬಂದ ಜೀವನಕ್ರಮಗಳಿಗೆ ಅಂಟಿಕೊಂಡ, (ಅನೇಕವೇಳೆ) ಸಣ್ಣ, ಪ್ರತ್ಯೇಕ ಸಮುದಾಯ ಯಾ ಸಮಾಜ.